ಈ ನಿಯಮ/ ಹಕ್ಕುಗಳನ್ನ ಸದಾ ನೆನಪಿಟ್ಟುಕೊಳ್ಳಿ ಟ್ರಾಫಿಕ್ ಪೊಲೀಸ್ ಇಡಿದಾಗ ಉಪಯೋಗಕ್ಕೆ ಬರುತ್ತೆ | Oneindia Kannada

2017-11-18 1,517

ಈ ನಿಯಮ/ ಹಕ್ಕುಗಳನ್ನ ಸದಾ ನೆನಪಿಟ್ಟುಕೊಳ್ಳಿ ಟ್ರಾಫಿಕ್ ಪೊಲೀಸ್ ಇಡಿದಾಗ ಉಪಯೋಗಕ್ಕೆ ಬರುತ್ತೆ, ಹೌದು ಈ ನಿಯಮಗಳನ್ನ ಸದಾ ನೆನಪಲ್ಲಿ ಇಡೋದ್ರಿಂದ ಪೊಲೀಸ್ ನೋಡಿದಾಗ ಹೊಡಿ ಹೋಗುವಂತಹ ಭಯ ಕಡಿಮೆ ಆಗುತ್ತೆ ,, ಯಮರಾಯ ನಂತೆ ಕಾಣುವ ಟ್ರಾಫಿಕ್ ಪೊಲೀಸ್ ಬಳಿ ಖುದ್ದಾಗಿ ಹೋಗಬಹುದು, ಪೊಲೀಸ್ ಪೇದೆ ಇರದ ಸಮಯದಲ್ಲಿ ಎಲ್ಲ ಬದಿಯಿಂದಲೂ ವಾಹನಗಳು ತಾಮುಂದು ನಾಮುಂದು ಎಂದು ನುಗ್ಗುವ ಸಮಯದಲ್ಲಿ, ಕಡಿದಾಗಿರುವ ಆ ಜಂಕ್ಷನ್ ನಲ್ಲಿ ಆ ದೇವರು ಬಂದರೂ ಸರಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆಕಡೆಯಿಂದ, ಈಕಡೆಯಿಂದ, ಅಲ್ಲಿಂದ, ಇಲ್ಲಿಂದ, ಎಲ್ಲೆಲ್ಲಿಂದಲೂ ವಾಹನಗಳು ಸೇರಿಕೊಂಡು... ರಾಮರಾಮಾ!,.ಇದಕ್ಕೆಲ್ಲ ಈ ವಿಡಿಯೋ ಒಮ್ಮೆ ನೋಡಿ,,ಈ ಹಕ್ಕುಗಳನ್ನ ಸದಾ ನೆನಪಲ್ಲಿ ಇಡೋದ್ರಿಂದ ನಿಮಗೆ ಉಪಯೋಗವಿದೆ, ತಪ್ಪು ಇದ್ದರೆ ಕಾನೂನಿಗೆ ಶರಣಾಗಿ,, ಟ್ರಾಫಿಕ್ ಪೊಲೀಸ್ ಇಂದ ಮುಕ್ತಿ ಬೇಕಿದ್ದರೆ ಅಲ್ಲ ಡಾಕ್ಯುಮೆಂಟ್ಸ್ ಕೂಡ ತೆಗೆದು ಕೊಂಡು ಹೋಗಿ ,


Know this rights of yours ,it will help you when you ran in to a traffic police ,watch this video